ನನಗೆ ಇದುವರೆಗೂ ಬಿಜೆಪಿಯಿಂದ ಸ್ಪರ್ಧೆ ಮಾಡುವಂತೆ ಯಾರೂ ಮಾತನಾಡಿಲ್ಲ. ಒಂದು ವೇಳೆ ಬಂದರೆ ನಾನು ಈ ಕುರಿತಾಗಿ ಜನರೊಂದಿಗೆ ಮಾತನಾಡಿ ನಿರ್ಧಾರ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.<br /><br />Sumalatha Ambareesh said that no one has ever spoken to contest from the BJP.If it comes, I'll talk with people about this and then decide.